ದರ್ಬೆ ‘ಟ್ವೆಂಟಿ ಒನ್ ಬೈಟ್ಸ್’ ಕೆಫೆಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ

0

ಪುತ್ತೂರು: ದರ್ಬೆ ಸಂತ ಫಿಲೋಮಿನಾ ಕಾಲೇಜು ಸಮೀಪ ಇತ್ತೀಚೆಗೆ ಶುಭಾರಂಭಗೊಂಡಿರುವ ಟ್ವೆಂಟಿ ಒನ್ ಬೈಟ್ಸ್ ಕೆಫೆಗೆ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರು ಸೆ.19ರಂದು ಭೇಟಿ ನೀಡಿ ಶುಭ ಹಾರೈಸಿದರು.


ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ, ನಗರಸಭಾ ಸದಸ್ಯ ರಿಯಾಜ್,ಮೂಳೂರು ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್‌ನ ವ್ಯವಸ್ಥಾಪಕರಾದ ಮೌಲಾನಾ ಮುಸ್ತಫಾ ಸಅದಿ, ಪುತ್ತೂರು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಆಝಾದ್, ಝೈನುದ್ದೀನ್ ಹಾಜಿ ಮುಕ್ವೆ, ಉಮ್ಮರ್ ಯು.ಕೆ, ಎಪಿಜೆ ಅಬ್ದುಲ್ ರಝಾಕ್, ಹಕೀಂ ಕೂರ್ನಡ್ಕ, ಟ್ವೆಂಟಿ ಒನ್ ಬೈಟ್ಸ್ ಕೆಫೆಯ ಮಾಲಕರಾದ ಫವಾಝ್, ಸುಹೈಲ್, ಸಯೀದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here