ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಓಣಂ ಆಚರಣೆ

0

ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಇಲ್ಲಿ ಕೇರಳದ ಸಾಂಪ್ರದಾಯಿಕ,ಬಹಳ ಪ್ರಸಿದ್ಧವಾದ ವರುಷದ ಹಬ್ಬವನ್ನು ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ನೇತೃತ್ವದಲ್ಲಿ ಶಿಕ್ಷಕರು ಓಣಂ ಆಚರಿಸಿದರು.

ಕೇರಳದ ಸಾಂಪ್ರದಾಯಿಕ ಓಣಂ ಸಾರಿ ಉಟ್ಟು ಶಿಕ್ಷಕರು ಸಂಭ್ರಮ ಪಟ್ಟರು. ಹೂವಿನಲ್ಲಿ ರಂಗೋಲಿ ಬಿಡಿಸಿ ಅದರ ಮುಂದೆ ವಿವಿಧ ಓಣಂ ವಿಶೇಷಗಳನ್ನು ಆಚರಿಸಿದರು.
ಈ ಸಂದರ್ಭದಲ್ಲಿ ನೂರ್ ಜಹಾನ್, ಎಲ್ಸಿ ಲಸ್ರಾದೋ,ಖುರ್ಷಿದ್, ವನಿತಾ ಶೆಟ್ಟಿ ,ಚಂದ್ರಾವತಿ, ಸಮೀನಾ ,ಅನ್ನಪೂರ್ಣೇಶ್ವರಿ, ಮಮತಾ ಆರ್,ಚೇತನಾ, ಪ್ರತೀಕ್ಷಾ,ರಝೀಯ ಎಸ್.ಪಿ, ,ಶೇಖ್ ಸಾದಿಯ,ಆಯಿಷತ್ ರಿಫಾನ ,ನೀಲಮಕ್ಕ ಶೇಖ್ ಜಲಾಲುದ್ದೀನ್ ಹಾಗೂ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here