ಕಾಣಿಯೂರು ಶಾಲೆಯಲ್ಲಿ ಗಾಂಧಿ, ಲಾಲ್ ಬಹದ್ಧೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ

0

ಕಾಣಿಯೂರು: ಕಾಣಿಯೂರು ಸ. ಹಿ. ಪ್ರಾ. ಶಾಲೆಯಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ಧೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಬಳಿಕ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.


ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಉಪಾಧ್ಯಕ್ಷೆ ಯಶೋಧ ನೇರೋಳ್ತಡ್ಕ, ಸದಸ್ಯರಾದ ಗೌರಿ ಮಾದೋಡಿ, ಆಶಾ ಕಟ್ಟತ್ತಾರು, ಯಶಕಲಾ ಮುಗರಂಜ, ಕೇಶವ ಮರಕ್ಕಡ, ಸೀತರಾಮ ಮಿತ್ತಮೂಲೆ ಮತ್ತು ಚಂದ್ರಶೇಖರ ಬೈತಡ್ಕ, ಮುಖ್ಯ ಶಿಕ್ಷಕರಾದ ಶ್ರೀ ಬಾಲಕೃಷ್ಣ ಕೆ, ಶಿಕ್ಷಕಿಯರಾದ ದೇವಕಿ ಪಿ, ಸುಜಯ, ಭಾರತಿ, ವೀಕ್ಷಿತಾ, ಶಿರಿನಾ ಬೇಗಂ, ದಿವ್ಯಾ ಅಬೀರ, ಚೈತನ್ಯ, ನಯನ, ಸವಿತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here