ಕೊಲ್ಯ ಪೊಜ್ಜಾಲು ನಿವಾಸಿ ಸುಬ್ಬಣ್ಣ ಗೌಡ ನಿಧನ

0

ಕಡಬ: ಕೊಯಿಲ ಗ್ರಾಮದ ಕೊಲ್ಯ ಪೊಜ್ಜಾಲು ನಿವಾಸಿ ಸುಬ್ಬಣ್ಣ ಗೌಡ (77ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಅ.7ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪತ್ನಿ, ಓರ್ವ ಪುತ್ರಿ, ಮೂವರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here