





ಆಲಂಕಾರು:ಬುಡೇರಿಯಾ ಶ್ರೀ ಶಿರಾಡಿ ದೈವಸ್ಥಾನದಲ್ಲಿ ನಾಳೆ ಅ.17 ರಂದು ಬೆಳಿಗ್ಗೆ ಪುದ್ವಾರ್ ಮೆಚ್ಚಿ ದೈವ ಸಂಕಲ್ಪದಂತೆ ನಡೆಯಲಿದೆ ಭಕ್ತಾದಿಗಳು ಅಗಮಿಸಿ ದೈವದ ಪ್ರಸಾದ ಸ್ವಿಕರಿಸುವಂತೆ ಊರ ಹತ್ತು ಸಮಸ್ತರ ಪರವಾಗಿ ಅಡಳಿತ ಪ್ರಮುಖ ರಾದ ಈಶ್ವರ ಗೌಡ ಪಜ್ಜಡ್ಕ,ಸಂಕಪ್ಪ ಗೌಡ ಗೌಡತ್ತಿಗೆ, ಸೂರಪ್ಪ ಪೂಜಾರಿ ಹೊಸಮಜಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ











