ಬೀಪಾತುಮ್ಮ ಮೇದರಬೆಟ್ಟು ನಿಧನ

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34 ನೆಕ್ಕಿಲಾಡಿ ನಿವಾಸಿ, ದಿವಂಗತ ಹಾಜಿ ಕುಂಞಮೋನು ಮೇದರಬೆಟ್ಟುರವರ ಪತ್ನಿ ಶ್ರೀಮತಿ ಬೀಪಾತುಮ್ಮ ಮೇದರಬೆಟ್ಟು (86) ಕೆಲ ದಿನಗಳ ಅನಾರೋಗ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅ.17ರಂದು ನಿಧನ ಹೊಂದಿದರು.


ಮೃತರು 10 ಮಂದಿ ಪುತ್ರರು, 3 ಮಂದಿ ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here