ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ರೋಟರಿಪುರ ನಿವಾಸಿ ,ಪುತ್ತೂರಿನ ಶಂಕರ ಕಬ್ಬಿನ ಜ್ಯೂಸ್ ಅಂಗಡಿ ಮಾಲಕ ಕೊರಗಪ್ಪ ನಾಯ್ಕ ಯಾನೆ ಕುಟ್ಟಿ (79.ವ) ಅವರು ಅ.17 ರಂದು ನಿಧನರಾದರು.

ಮೃತರು ಪತ್ನಿ ರಾಧಾ, ಪುತ್ರಿ ಹೇಮಲತಾ, ಅಳಿಯ ಶ್ರೀಧರ ನಾಯ್ಕ ಮತ್ತು ಮೊಮ್ಮಕ್ಕಳನ್ನು, ಬಂಧುಗಳನ್ನು ಅಗಲಿದ್ದಾರೆ.