ನೆಲ್ಯಾಡಿ: ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಮಣಿಕ್ಕಳ ಬೈಲು ಓಲೆಬಳ್ಳಿ ನಿವಾಸಿ ದಿ.ಈಶ್ವರ ಗೌಡ ಅವರ ಪತ್ನಿ ಕೂಸಮ್ಮ (90 ವ.) ತಮ್ಮ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.
ಮೃತರು ಪುತ್ರಿಯರಾದ ಜಾನಕಿ, ಪುಷ್ಪಾ, ಅಳಿಯ ಶೀನಪ್ಪ ಗೌಡ, ಮೊಮ್ಮಕ್ಕಳಾದ ಜಗದೀಶ್, ಲೋಕೇಶ್ ಅವರನ್ನು ಅಗಲಿದ್ದಾರೆ.