ಸವಣೂರು : ಪಾಲ್ತಾಡಿ ಗ್ರಾಮದ ಬಂಬಿಲದೋಳ ನಿವಾಸಿ, ಹಿರಿಯ ನಾಟಿವೈದ್ಯರು ಹಾಗೂ ನಿವೃತ್ತ ಅಂಚೆ ವಿತರಕರಾದ ಪುತ್ತು ಪೂಜಾರಿ ಬಂಬಿಲದೋಳ ಅ.30ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಕಮಲ, ಪುತ್ರ ದಿನೇಶ್ ಪೂಜಾರಿ, ಪುತ್ರಿ ಸವಿತ್ರಾ ಅವರನ್ನು ಅಗಲಿದ್ದಾರೆ.