ಪುತ್ತೂರು: ಪುತ್ತೂರು ಕೋಟಿಚೆನ್ನಯ ಜೋಡುಕರೆ ಕಂಬಳ ಗದ್ದೆಯ ಸಮೀಪ ಮುರ ನಿವಾಸಿ ನಾಗರಾಜ್ ಯಾನೆ ನಾಗೇಶ (69.ವ) ಎಂಬವರ ಮೃತದೇಹ ನ.29 ರಂದು ಪತ್ತೆಯಾಗಿದೆ.
ಕಂಬಳ ಗದ್ದೆಯ ಕೋಣಗಳಿಗೆ ನೀರು ಹಾಯಿಸುವ ಸ್ಥಳದಲ್ಲಿ ಮೃತದೇಹ ಪತ್ತೆಯಾಗಿದೆ.