ಪುತ್ತೂರು,: ಕೆದಂಬಾಡಿ ಗ್ರಾಮದ ಮುಂಡಾಲ ನಿವಾಸಿಯಾಗಿದ್ದ ಶಿವಪ್ಪ ಗೌಡ(78ವ.)ರವರು ಅಲ್ಪಕಾಲದ ಅಸೌಖ್ಯದಿಂದ ನ.28ರಂದು ನಿಧನರಾದರು.

ಮೃತರು ಪತ್ನಿ ಸುಶೀಲ, ಪುತ್ರರಾದ ಶೇಖರ,ರವಿಚಂದ್ರ,ಬಾಲಕೃಷ್ಣ, ವಸಂತ,ಪುತ್ರಿ ಪುಷ್ಪಾವತಿ,ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.