ಪುತ್ತೂರು: ಭಾರತೀಯ ಜನತಾಪಾರ್ಟಿ ಸರ್ವೆ ಬೂತ್ 192ರ ನೂತನ ಪದಾಧಿಕಾರಿಗಳ ಆಯ್ಕೆ ಸರ್ವೆ ರಕ್ತೇಶ್ವರಿ ಕಟ್ಟೆ ಬಳಿ ನಡೆಯಿತು. ಬೂತ್ 192ರ ಅಧ್ಯಕ್ಷರಾಗಿ ಜಯಂತ್ ಭಕ್ತಕೋಡಿ ಹಾಗೂ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಸರ್ವೆ ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯರುಗಳಾಗಿ ಬೆಳಿಯಪ್ಪ ಗೌಡ, ದಿನೇಶ್ ಕೆ, ಪ್ರೇಮ ಬಿ, ವಿನಯಕುಮಾರ್ ರೈ, ಕವಿತಾ ಲೋಕೇಶ್, ಪ್ರಿಯಾ ಮಹೇಶ್ ಬಿ, ನವೀನ್ ರೈ ಸರ್ವೆ, ಯತೀಶ್ ಕೆ, ವೆಂಕಪ್ಪ ಗೌಡ, ಯೋಗೀಶ್ ಟಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಉಮೇಶ್ ಕೋಡಿಬೈಲ್, ಚಂದ್ರಶೇಖರ ಎನ್.ಎಸ್.ಡಿ, ಅಶೋಕ್ ರೈ ಸೊರಕೆ, ವೀರಪ್ಪ ಗೌಡ ಕರುಂಬಾರು, ಗೌತಮ್ ರೈ ಸರ್ವೆ, ಬೆಳ್ಳಿಯಪ್ಪ ಗೌಡ ಸರ್ವೆ ಹಾಗು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ಬಿಜೆಪಿ ಸರ್ವೆ ಬೂತ್ 192ರ ಅಧ್ಯಕ್ಷರಾಗಿ ಜಯಂತ್ ಭಕ್ತಕೋಡಿ, ಪ್ರ.ಕಾರ್ಯದರ್ಶಿಯಾಗಿ ಶಿವಪ್ರಸಾದ್ ಸರ್ವೆ