ವಿವಾಹ ನಿಶ್ಚಿತಾರ್ಥ: ಡಾ.ಅಭಿಷೇಕ್ ಶೆಟ್ಟಿ – ಡಾ. ಶ್ರೇಯಾ

0

ಪೆರಾಬೆ ಗ್ರಾಮದ ಮನವಳಿಕೆ ಜಗನ್ನಾಥ ಶೆಟ್ಟಿ ಮತ್ತು ಉದಯಚಂದ್ರಿಕಾ ರವರ ಪುತ್ರ ಆಲಂಕಾರು ಆಪರಾಜಿತಾ ಕ್ಲಿನಿಕ್ ನ ಡಾ. ಅಭಿಷೇಕ್ ಶೆಟ್ಟಿ ಮತ್ತು ಮಂಗಳೂರಿನ ಪಡುಮಟದ ದಿನೇಶ್ ಜೆ ಶೆಟ್ಟಿ ಮತ್ತು ರೂಪಾ ಡಿ.ಶೆಟ್ಟಿ ಯವರ ಪುತ್ರಿ ಡಾ.ಶ್ರೇಯಾ ರವರ ವಿವಾಹ ನಿಶ್ಚಿತಾರ್ಥ ಮಂಗಳೂರಿನ ಸೆಂಟ್ ಸೆಬಂಸ್ಟೈನ್ ಸೆಂಟಿನರಿ ಹಾಲ್ ನಲ್ಲಿ ಡಿ.6 ರಂದು ನಡೆಯಿತು.

LEAVE A REPLY

Please enter your comment!
Please enter your name here