ಕನ್ನಡ್ಕ ನಂದಿನಿ ಸ್ವ ಸಹಾಯ ಸಂಘಕ್ಕೆ ಲಾಭಾಂಶ ವಿತರಣೆ

0

ಬಡಗನ್ನೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪುತ್ತೂರು ಯೋಜನಾ ಕಚೇರಿ ವ್ಯಾಪ್ತಿಯ ಅರಿಯಡ್ಕ ವಲಯದ  ಬಡಗನ್ನೂರು  ಕಾರ್ಯಕ್ಷೇತ್ರದ ನಂದಿನಿ ಸ್ವ ಸಹಾಯ  ಸಂಘ ಕನ್ನಡ್ಕ ಇದರ ಸದಸ್ಯರಿಗೆ ಯೋಜನೆಯಿಂದ ಮಂಜೂರಾಗಿರುವ ಲಾಭಾಂಶವನ್ನು ಒಕ್ಕೂಟದ ಅಧ್ಯಕ್ಷರಾದ ಸುಬ್ಬಯ್ಯ ರೈ ಹಲಸಿನಡಿ ರವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಅರಿಯಡ್ಕ ವಲಯ ಮೇಲ್ವಿಚಾರಕ ಹರೀಶ್,  ಸೇವಾಪ್ರತಿನಿಧಿ ಸಾವಿತ್ರಿ ಪೊನ್ನತಡ್ಕ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here