ಪಡೀಲು: ಪಡೀಲು ಬೂತ್ ನಂ.125ರ ಸಮಿತಿ ರಚನೆಯನ್ನು ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ನಗರ ಮಂಡಲ ಪ್ರಧಾನ ಕಾರ್ಯದಶಿಗಳಾದ ನಾಗೇಶ್ ಪಭು, ಅನಿಲ್ ತೆಂಕಿಲ, ಉಪಾಧ್ಯಕ್ಷರಾದ ಯುವರಾಜೆ ಪೆರಿಯತೋಡಿ, ನಗರಸಭೆ ಸದಸ್ಯರಾದ ಪದ್ಮನಾಭ ಪಡೀಲ್, ಬೊಳುವಾರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ದಯಾನಂದ ನಂದಿಲ ಉಪಸ್ಥಿತರಿದ್ದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಶಿವಪ್ಪ ಪಡೀಲು ಹಾಗೂ ಕಾರ್ಯದರ್ಶಿಯಾಗಿ ಶರತ್ ಪಡೀಲು ಇವರನ್ನು ಆಯ್ಕೆ ಮಾಡಲಾಯಿತು. ಮತ್ತು ಸಮಿತಿಯಲ್ಲಿ ಸತೀಶ್ ಆಚಾರ್ಯ,ವಿಠಲ್ ದಾಸ್ ಆಚಾರ್ಯ, ಪ್ರಕಾಶ್, ಪ್ರೇಮ ರಂಜನ್ ದಾಸ್, ಶಕಿತ, ಜಿತನ್, ಜಯರಾಮ್, ಭವಿತ್ ಗುರುರಾಜ್, ಜತೇಶ್, ಗಣೇಶ್, ರಾಮಣ್ಣ, ಸಚಿನ್, ಮಣಿಕಂಠ, ಕೇಶವ, ಶ್ರುಜಲ ರಂಜಿತ್, ರಾಧ, ನವೀನ್ ಇವರನ್ನು ಸೇರಿಸಲಾಯಿತು.
ನಗರ ಮಂಡಲ ಅಧ್ಯಕ್ಷರು ಎಲ್ಲಾ ಪದಾಧಿಕಾರಿಗಳ ಘೋಷಣೆಯನ್ನು ಮಾಡಿದರು.