ಬಡಗನ್ನೂರು: ಬಡಗನ್ನೂರು ಗ್ರಾಮದ ಸೇನೆರಮಜಲು ನಿವಾಸಿ ಸುಬ್ಬಯ್ಯ ರೈ (75ವ) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಇಂದಿರಾವತಿ, ಪುತ್ರ ಹರಿಪ್ರಸಾದ್, ಪುತ್ರಿಯರಾದ ಹರಿಣಾಕ್ಷಿ, ಉಮಾವತಿ ಹಾಗೂ ಅಪಾರ ಬಂಧು-ಮಿತ್ರರು ಮತ್ತು ಕುಟುಂಬಸ್ಠರನ್ನು ಅಗಲಿದ್ದಾರೆ.