




ಪುತ್ತೂರು : ವಿವೇಕಾನಂದ ಪದವಿ ಕಾಲೇಜಿನ ಸಹಯೋಗದಲ್ಲಿ, ಸುಳ್ಯದ ಕಲ್ಮಡ್ಕದ “ಬೇಬಿ ಫಿಶ್ಚರ್ಸ್ ಚೆಸ್ ಅಸೋಸಿಯೇಶನ್” ಆಯೋಜಿಸಿದ ಜ್ಯೂನಿಯರ್ ಚೆಸ್ ಅಂತರ್ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ, ವಿವೇಕಾನಂದ ಸೆಂಟ್ರಲ್ ಸ್ಕೂಲಿನ 5ನೇ ತರಗತಿಯ ವಿದ್ಯಾರ್ಥಿನಿಯಾದ ಸಾನಿಧ್ಯ ಎಸ್. ರಾವ್ ಪ್ರಥಮ ಸ್ಥಾನ ಪಡೆದು ಸಾಧನೆಗೈದಿರುವುದಾಗಿ ಶಾಲಾ ಪ್ರಕಟಣೆ ತಿಳಿಸಿದೆ.












