ಅಧ್ಯಕ್ಷರಾಗಿ ರವಿರಾಜ ರೈ ಸಜಂಕಾಡಿ, ಕಾರ್ಯದರ್ಶಿಯಾಗಿ ಜನಾರ್ದನ ಪೂಜಾರಿ ಪದಡ್ಕ ಕೋಶಾಧಿಕಾರಿಯಾಗಿ ರಾಜೇಶ್ ರೈ ಮೇಗಿನಮನೆ
ಬಡಗನ್ನೂರು: ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೈವಸ್ಥಾನದ ವಾರ್ಷಿಕ ನೇಮೋತ್ಸವ ಜ.16ರಿಂದ 18ರ ವೆರೆಗೆ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಶ್ರೀ ಕೂವೆ ಶಾಸ್ತಾರ ದೇವಸ್ಥಾನದಲ್ಲಿ ನಡೆಯಿತು.
ಸಮಿತಿ ರಚನೆ ನೇಮೋತ್ಸವ ಸಮಿತಿ ಅಧ್ಯಕ್ಷರಾಗಿ ರವಿರಾಜ ರೈ ಸಜಂಕಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಜನಾರ್ದನ ಪೂಜಾರಿ ಪದಡ್ಕ ಕೋಶಾಧಿಕಾರಿಯಾಗಿ ರಾಜೇಶ್ ರೈ ಮೇಗಿನಮನೆ ಅಯ್ಕೆ ಮಾಡಲಾಯಿತು.