ಹಳೆನೇರೆಂಕಿ ಕುಂಞಕ್ಕು ಶಶಿಧರ ರಾವ್ ನಿಧನ December 20, 2024 0 FacebookTwitterWhatsApp ಆಲಂಕಾರು: ಹಳೆನೇರೆಂಕಿ ಗ್ರಾಮದ ದಿ.ನರಸಿಂಹಯ್ಯ ಮತ್ತು ಕಾವೇರಮ್ಮ ರವರ ಮಗ ಶಶಿಧರ ರಾವ್ (69 ವ) ಹೃದಯಾಘಾತದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಡಿ.15ರಂದು ನಿಧನರಾದರು. ಮೃತರು ಮಗಳು ಅನನ್ಯ, ಅನಘ್ಯ ಅಳಿಯ ರಾಘವೇಂದ್ರ ಭಟ್ ರವರನ್ನು ಅಗಲಿದ್ದಾರೆ.