ದ. ಕ. ಜಿಲ್ಲಾಧಿಕಾರಿ: ಕಛೇರಿ ಕಾರ್ಯ
ಜಿ.ಪಂ. ಸಿ.ಇ.ಒ: ಕಛೇರಿ ಕಾರ್ಯ
ಪುತ್ತೂರು ಎಸಿ: ಮಂಗಳೂರು
ಡಿ.ಎಚ್.ಒ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮದಲ್ಲಿ ಹಾಜರಾಗುವುದು
ತಹಶೀಲ್ದಾರ್ ಪುತ್ತೂರು: ಕರೆ ಸ್ವೀಕರಿಸುತ್ತಿಲ್ಲ
ತಹಶೀಲ್ದಾರ್ ಕಡಬ: ಕಛೇರಿ ಕಾರ್ಯ
ತಾ.ಪಂ.ಇ.ಓ ಪುತ್ತೂರು: ಕಡಬ
ತಾ. ಪಂ. ಇ.ಓ ಕಡಬ: ಕಡಬ
ಬಿ.ಇ.ಓ.: ಪುತ್ತೂರು ಶಾಲೆಗಳಿಗೆ ಭೇಟಿ
ಸಿ.ಡಿ.ಪಿ.ಓ: ಕಡಬ ಹಾಗೂ ಮಂಗಳೂರು
ಟಿ.ಎಚ್.ಒ: ಕರೆ ಸ್ವೀಕರಿಸುತ್ತಿಲ್ಲ
ನಗರ ಸಭಾ ಪೌರಾಯುಕ್ತರು: ಪುತರು
ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ: ಕರೆ ಸ್ವೀಕರಿಸುತ್ತಿಲ್ಲ
ಸಮಾಜ ಕಲ್ಯಾಣಾಧಿಕಾರಿ: ಕರೆ ಸ್ವೀಕರಿಸುತ್ತಿಲ್ಲ
ಮೆಸ್ಕಾಂ ಇಇ: ಮಂಗಳೂರು
ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ: ಉಪ್ಪಿನಂಗಡಿ
ಸಹಾಯಕ ಕೃಷಿ ನಿರ್ದೇಶಕರು: ಕಛೇರಿ ಕಾರ್ಯ
ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕರು: ಕರೆ ಸ್ವೀಕರಿಸುತ್ತಿಲ್ಲ
ಜಿ.ಪಂ. ಇಂಜಿನಿಯರಿಂಗ್ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್: ಪುತರು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಪುತ್ತೂರು: ಕಾರ್ಯನಿಮಿತ್ತ ಯಾದಗಿರಿ ಭೇಟಿ
ಪಿಡಬ್ಲ್ಯುಡಿ ಇ.ಇ: ರಾಜ್ಯ ಮುಖ್ಯ ಹೆದ್ದಾರಿ ನಿರ್ವಹಣೆ ಮತ್ತು ಜಿಲ್ಲಾ ರಸ್ತೆ ನಿರ್ವಹಣೆ
ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕರು: ಕಛೇರಿ ಕಾರ್ಯ
ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ: ಕರೆ ಸ್ವೀಕರಿಸುತ್ತಿಲ್ಲ
ಹಿರಿಯ ಉಪನೋಂದಣಾಧಿಕಾರಿ: ಕಛೇರಿ ಕಾರ್ಯ
ಎಪಿಎಂಸಿ ಕಾರ್ಯದರ್ಶಿ: ಕಛೇರಿ ಕಾರ್ಯ
ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರು: ಕಛೇರಿ ಕಾರ್ಯ ನಿರ್ವಹಿಸಿ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಂಘ, ಬೆಳ್ತಂಗಡಿ ಇದರ ಪರಿವೀಕ್ಷಣೆ ನಡೆಸುವುದು
ಉಪ್ಪಿನಂಗಡಿ ಉಪತಹಶೀಲ್ದಾರ್: ಕಛೇರಿ ಕಾರ್ಯ
ಆರ್.ಐ ಪುತ್ತೂರು ಕಂದಾಯ ನಿರೀಕ್ಷಕರು: ಅರಿಯಡ್ಕ
ಆರ್. ಐ ಉಪ್ಪಿನಂಗಡಿ: ಕರೆ ಸ್ವೀಕರಿಸುತ್ತಿಲ್ಲ
ಆರ್.ಐ ಕಡಬ: ಕರೆ ಸ್ವೀಕರಿಸುತ್ತಿಲ್ಲ
ವಿಟ್ಲ ಉಪತಹಶೀಲ್ದಾರ್: ತಾ. ಕಛೇರಿ
ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ
ಕೆಯ್ಯೂರು, ನೆಟ್ಲ ಮಡ್ನೂರು, ನರಿಮೊಗರು, ಅನಂತಾಡಿ, ಬಡಗನ್ನೂರು, ಕುಡಿಪ್ಪಾಡಿ, ನೆಟ್ಟಣಿಗೆಮುಡ್ನೂರು, ಕೊಂಬಾರು, ಕೆದಿಲ, ಆರ್ಯಾಪು, ೩೪ನೇ ನೆಕ್ಕಿಲಾಡಿ, ನಿಡ್ಪಳ್ಳಿ, ಬಲ್ನಾಡು, ಕುಟ್ರುಪ್ಪಾಡಿ: ಕಛೇರಿ ಕಾರ್ಯ
ಕೆದಂಬಾಡಿ, ಮುಂಡೂರು: ಕರೆ ಸ್ವೀಕರಿಸುತ್ತಿಲ್ಲ
ಒಳಮೊಗ್ರು: ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ
ಸುಬ್ರಹ್ಮಣ್ಯ, ಬಳ್ಪ, ಮರ್ದಾಳ, ನೂಜಿಬಾಳ್ತಿಲ, ಗೋಳಿತೊಟ್ಟು, ಬೆಳಂದೂರು, ಬಿಳಿನೆಲೆ: ಕಛೇರಿ ಕಾರ್ಯ ಹಾಗೂ ತಾ. ಕಛೇರಿ ಪ್ರಗತಿ ಪರಿಶೀಲನಾ ಸಭೆ
ಕಾಣಿಯೂರು, ಬಳ್ಪ: ಕಾಣಿಯೂರು
ಇಡ್ಕಿದು, ಕೇಪು: ಇಡ್ಕಿದು
ಐತ್ತೂರು, ಆಲಂಕಾರು: ಕರೆ ಸ್ವೀಕರಿಸುತ್ತಿಲ್ಲ
ಕರೋಪಾಡಿ, ಪುಣಚ: ವಿಟ್ಲದಲ್ಲಿ ನಡೆಯುವ ಗ್ಯಾರಂಟಿ ಶಿಬಿರದಲ್ಲಿ ಭಾಗಿ
ಕೊಳ್ತಿಗೆ, ಅರಿಯಡ್ಕ: ಕರೆ ಸ್ವೀಕರಿಸುತ್ತಿಲ್ಲ
ಸವಣೂರು, ಕೊಯಿಲ: ಸವಣೂರು
ರಾಮಕುಂಜ, ನೆಲ್ಯಾಡಿ: ರಾಮಕುಂಜ
ಕೌಕ್ರಾಡಿ, ಶಿರಾಡಿ: ರಜೆ
ಉಪ್ಪಿನಂಗಡಿ, ಕೋಡಿಂಬಾಡಿ: ಜಿಲ್ಲಾ ಪಂಚಾಯತ್
ಹಿರೇಬಂಡಾಡಿ, ಕೊಣಾಜೆ-ಕಡ್ಯ, ಬೆಟ್ಟಂಪಾಡಿ, ಪೆರಾಬೆ, ವಿಟ್ಲಪಡ್ನೂರು, ಎಡಮಂಗಲ, ಪಾಣಾಜೆ, ವಿಟ್ಲಮುಡ್ನೂರು, ಬನ್ನೂರು, ಬಜತ್ತೂರು, ಕಬಕ: ಕರೆ ಸ್ವೀಕರಿಸುತ್ತಿಲ್ಲ
ಪೆರುವಾಯಿ, ಕನ್ಯಾನ: ಕರೆಗೆ ಸಿಗುತ್ತಿಲ್ಲ
ಗ್ರಾಮ ಆಡಳಿತಾಧಿಕಾರಿ
ಇರ್ದೆ, ಬೆಟ್ಟಂಪಾಡಿ, ಕೊಳ್ತಿಗೆ: ಕೊಳ್ತಿಗೆ
ಕೆದಂಬಾಡಿ, ಕೆಮ್ಮಿಂಜೆ: ಕರೆ ಸ್ವೀಕರಿಸುತ್ತಿಲ್ಲ
ಸರ್ವೆ, ಕೆಯ್ಯೂರು, ಮುಂಡೂರು: ಕರೆ ಸ್ವೀಕರಿಸುತ್ತಿಲ್ಲ
ನೆ.ಮುಡ್ನೂರು, ಪಡುವನ್ನೂರು: ನೆ.ಮುಡ್ನೂರು
ಪಾಣಾಜೆ, ನಿಡ್ಪಳ್ಳಿ: ಕರೆ ಸ್ವೀಕರಿಸುತ್ತಿಲ್ಲ
ಅರಿಯಡ್ಕ, ಮಾಡ್ನೂರು: ಕರೆ ಸ್ವೀಕರಿಸುತ್ತಿಲ್ಲ
ಪುತ್ತೂರು ಕಸಬಾ, ಬಡಗನ್ನೂರು: ಕರೆ ಸ್ವೀಕರಿಸುತ್ತಿಲ್ಲ
ನರಿಮೊಗ್ರು, ಶಾಂತಿಗೋಡು, ಒಳಮೊಗ್ರು: ಒಳಮೊಗ್ರು
ಆರ್ಯಾಪು, ಬಲ್ನಾಡು: ಆರ್ಯಾಪು
ಉಪ್ಪಿನಂಗಡಿ: ಕಛೇರಿ ಕಾರ್ಯ
ಬಜತ್ತೂರು, ಹಿರೇಬಂಡಾಡಿ: ಬಜತ್ತೂರು
೩೪ನೇ ನೆಕ್ಕಿಲಾಡಿ, ಕುಡಿಪ್ಪಾಡಿ, ಕಬಕ: ರಜೆ
ಚಿಕ್ಕಮುಡ್ನೂರು, ಪಡ್ನೂರು: ತಾ. ಕಛೇರಿ
ಕುರಿಯ: ಕಛೇರಿ ಕಾರ್ಯ
ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಬನ್ನೂರು: ತಾ. ಕಛೇರಿ