ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ವಿದ್ಯಾಮಾತಾ ಕೇಂದ್ರ ಇದರ ಪ್ರಧಾನ ಕಛೇರಿಯಲ್ಲಿ ವಿವಿಧ ಖಾಸಗಿ ಹುದ್ದೆಗಳ ನೇರ ಸಂದರ್ಶನ ಡಿ.22 ರಂದು ನಡೆಯಲಿದೆ.
ಹುದ್ದೆಯ ವಿವರ
ಪೈಂಟ್ ಮಳಿಗೆಯಲ್ಲಿ ಕೆಲಸ ಮಾಡಲು ಯುವಕರು.
ವಿದ್ಯಾರ್ಹತೆ: ಪಿಯುಸಿ(ಬೇಸಿಕ್ ಕಂಪ್ಯೂಟರ್ ಜ್ಞಾನ ತಿಳಿದಿರಬೇಕು)
ಕರ್ತವ್ಯದ ಸಮಯ: 9 AM to 7 PM
ವೇತನ: 12,000.
BDO ಹುದ್ದೆ:
ವಿದ್ಯಾರ್ಹತೆ : ಯಾವುದೇ ಪದವಿ
ದ್ವಿಚಕ್ರ ವಾಹನ ಹೊಂದಿರಬೇಕು.
ವೇತನ: 20,000 (with travelling allowance)
ಪುತ್ತೂರಿನ ಬನ್ನೂರಿನಲ್ಲಿ Tax Consultant Office ನಲ್ಲಿ ಯುವತಿಯರಿಗೆ ಉದ್ಯೋಗಾವಕಾಶ, ವಿದ್ಯಾರ್ಹತೆ: ಯಾವುದೇ ಪದವಿ (ಬೇಸಿಕ್ ಕಂಪ್ಯೂಟರ್ ಜ್ಞಾನ ಮತ್ತು Tax GST ತಿಳಿದಿರಬೇಕು) ಕರ್ತವ್ಯದ ಸಮಯ: 10 AM to 6 PM, ಅನುಭವ ಇಲ್ಲದವರಿಗೂ ಅವಕಾಶ ಇದೆ.
ಉಡುಪಿಯ ಶಿರ್ವದಲ್ಲಿ ಪೈಂಟ್ ಶಾಪ್ ಒಂದರಲ್ಲಿ ಯುವಕರಿಗೆ ಉದ್ಯೋಗಾವಕಾಶ. ವೇತನ: 15000(with accommodation)
ಸಂದರ್ಶನ ದಿನಾಂಕ : 22/12/2024
ಸಂದರ್ಶನ ಸಮಯ : ಬೆಳಿಗ್ಗೆ 10:30ಕ್ಕೆ
ಇದು ವಿದ್ಯಾಮಾತಾದ ಉಚಿತ ಸೇವೆ, ಸಂದರ್ಶನ ವಿಳಾಸ :ವಿದ್ಯಾಮಾತಾ ಅಕಾಡೆಮಿ ,ಹಿಂದುಸ್ತಾನ್ ಕಾಂಪ್ಲೆಕ್ಸ್ ,ಪುತ್ತೂರು. ಮೊ. 8590773486, 9148935808