ಶುಭವಿವಾಹ : ಗಗನ್ದೀಪ್ ಸಿ.ಕೆ – ಪವಿತ್ರಾ ಎಂ.ಕೆ December 24, 2024 0 FacebookTwitterWhatsApp ಕೋಡಿಂಬಾಡಿ ಗ್ರಾಮದ ಕಾಂತಳಿಕೆ ಚಂದ್ರಶೇಖರ ಪೂಜಾರಿಯವರ ಪುತ್ರ ಗಗನ್ದೀಪ್ ಸಿ.ಕೆ ಹಾಗೂ ಶಾಂತಿಗೋಡು ಗ್ರಾಮದ ಮರಕ್ಕೂರು ಕೂಸಪ್ಪ ಪೂಜಾರಿಯವರ ಪುತ್ರಿ ಪವಿತ್ರಾ ಎಂ.ಕೆ ಯವರ ವಿವಾಹ ಸಾಲ್ಮರ ಕೊಟೇಚಾ ಹಾಲ್ನಲ್ಲಿ ಡಿ.23ರಂದು ನಡೆಯಿತು.