ಶುಭವಿವಾಹ: ಕಿಶೋರ್- ರಕ್ಷಿತ ಪಿ

0

ಬನ್ನೂರು ಕಸಬಾದ ಬಿ. ಗೋಪಾಲಕೃಷ್ಣ ಪೂಜಾರಿಯವರ ಪುತ್ರ ಕಿಶೋರ್ ಹಾಗೂ ಕಾಸರಗೋಡು ತಾಲೂಕು ಹೇರೂರು ಪಡುದಿಕ್ಕು ಆನಂದ ಪೂಜಾರಿಯವರ ಪುತ್ರಿ ರಕ್ಷಿತ ಪಿ ಯವರ ವಿವಾಹ ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ಡಿ.22ರಂದು ನಡೆಯಿತು.

LEAVE A REPLY

Please enter your comment!
Please enter your name here