ಮೌರಿಸ್ ದಲ್ಮೇದ ನಿಧನ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ನಿವಾಸಿ, ಮೇಸ್ತ್ರೀ ಕೆಲಸ ಮಾಡುತ್ತಿದ್ದ ಮೌರಿಸ್ ದಲ್ಮೇದ (76ವ.)ರವರು ಅಸೌಖ್ಯದಿಂದ ಡಿ.26ರಂದು ನಿಧನ ಹೊಂದಿದ್ದಾರೆ.

ಮೃತ ಮೌರಿಸ್ ದಲ್ಮೇದರವರು ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ನ ನೆಕ್ಕರೆ ವಾಳೆಯ ಎರಡು ಬಾರಿ ಗುರಿಕಾರರಾಗಿ, ಸೈಂಟ್ ವಿನ್ಸೆಂಟ್ ದೇ ಪಾವ್ಲ್ ಸಭಾದ ಸದಸ್ಯರಾಗಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಫಿಲೋಮಿನಾ ಪಸನ್ನ, ಪುತ್ರರಾದ ಲ್ಯಾನ್ಸಿ ದಲ್ಮೇದ, ಆಲ್ವಿನ್ ದಲ್ಮೇದ, ರೋಶನ್ ದಲ್ಮೇದ, ರೂಪನ್ ದಲ್ಮೇದ, ಪುತ್ರಿಯರಾದ ಭಗಿನಿ ಸಿಸ್ಟರ್ ಕ್ಲಾರಾ, ಲವೀನಾ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here