ಸವಣೂರು ಸರಕಾರಿ ಶಾಲೆಯ ಕಲಾಸಿರಿ 2024 ಜ.3ಕ್ಕೆ ಮುಂದೂಡಿಕೆ

0

ಆಲಂಕಾರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇದರ ಕಲಾಸಿರಿ ಸಂಭ್ರಮ 2024.ಜ.27ರಂದು ನಡೆಯಬೇಕಿತ್ತು.
ಭಾರತದ ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ರವರು ಡಿ.26 ರಂದು ನಿಧನರಾದ ಹಿನ್ನೆಲೆಯಲ್ಲಿ ಸರಕಾರ ರಾಜ್ಯದಲ್ಲಿ 7 ದಿನಗಳ ಶೋಕಾಚರಣೆ ಘೋಷಿಸಿದ್ದು, ಸವಣೂರು ಸರಕಾರಿ ಶಾಲೆಯ ಕಲಾಸಿರಿ 2024 ಜ.3 ಕ್ಕೆ ಮುಂದೂಡಿಕೆಯಾಗಿದೆ.
ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರಿನ ಮುಖ್ಯಗುರುಳಾದ ನಿಂಗರಾಜು ಕೆಪಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here