ಹೊಸ ವರ್ಷಕ್ಕೆ ಹೂವಿನಿಂದ ಅಲಂಕೃತಗೊಂಡ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ

0

ಪುತ್ತೂರು: ಹೊಸ ವರ್ಷ 2025ಕ್ಕೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೂವುಗಳಿಂದ ವಿಶೇಷವಾಗಿ ಅಲಂಕೃತಗೊಂಡಿದೆ. ದೇವಳದ ದ್ವಾರ, ಗುಡಿ ಗೋಪುರಗಳನ್ನು ಹೂವುಗಳಿಂದ ಅಲಂಕೃತ ಮಾಡಲಾಗಿದೆ.

LEAVE A REPLY

Please enter your comment!
Please enter your name here