ಆಲಂಕಾರು :ಕುಂತೂರು ಗ್ರಾಮದ ಮೇರುಗುಡ್ಡೆ ಉಮೇಶ ಗೌಡ ಮತ್ತು ನಳಿನಾಕ್ಷಿ ದಂಪತಿಗಳ ಮಗ ಚೇತನ್ ಕುಮಾರ್.ಎಂ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಚೇತನ್ ಕುಮಾರ್. ಎಂ ಪ್ರಾಥಮಿಕ ಶಿಕ್ಷಣವನ್ನು ಆಲಂಕಾರು ಶ್ರೀ ಭಾರತಿ ಶಾಲೆಯಲ್ಲಿ ಮುಗಿಸಿ ,ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸೈಂಟ್ ಜಾಜ್೯ ಹೈಸ್ಕೂಲ್ ಕುಂತೂರು ಪದವಿನಲ್ಲಿ,ಪಿ.ಯು.ಸಿ ವಿಧ್ಯಾಭ್ಯಾಸ ವನ್ನು ಶ್ರೀ ರಾಮಕುಂಜೇಶ್ವರ ಪಿ.ಯು ಕಾಲೇಜ್ ನಲ್ಲಿ, ಡಿಗ್ರಿ ವಿಧ್ಯಾಭ್ಯಾಸವನ್ನು ಕೆ.ಎಸ್.ಎಸ್ ಕಾಲೇಜ್ ಸುಬ್ರಹ್ಮಣ್ಯ ಮುಗಿಸಿ, ಸಿ.ಎ ಅರ್ಟಿಕಲ್ ಶಿಪ್ ನ್ನು ಜಿ.ಪಿ.ಎಸ್.ವಿ ಮತ್ತು ಕಂಪನಿ ಮಲ್ಲೇಶ್ವರ ಬೆಂಗಳೂರು ನಲ್ಲಿ ಪೂರ್ಣಗೊಳಿಸಿರುತ್ತಾರೆ.