ದರ್ಬೆ ಪ್ರಕಾಶ್ ಟೈಲರ್ ಮಾಲಕ ರಾಮ್‌ದಾಸ್ ಎಂ ನಿಧನ

0

ಪುತ್ತೂರು: ದರ್ಬೆಯಲ್ಲಿ ಕಾರ್ಯಾಚರಿಸುತ್ತಿದ್ದ ಪ್ರಕಾಶ್ ಟೈಲರ್‌ನ ಮಾಲಕ ಕಲ್ಲಾರೆ ನಿವಾಸಿ ರಾಮ್‌ದಾಸ್ ಎಂ(81ವ)ರವರು ಡಿ.31ರಂದು ನಿಧನರಾದರು.


ಮೃತರು ಪತ್ನಿ ಕಸ್ತೂರಿ ಎಂ, ಪುತ್ರ ಸೂರ್ಯಪ್ರಕಾಶ್ ಎಂ ಮತ್ತು ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆ, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here