ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಬರೆ ನಿವಾಸಿ ದಿ.ಸುಬ್ಬಯ್ಯ ರೈರವರ ಪತ್ನಿ ಕುಸುಮಾವತಿ ರೈ ಬರೆ ಪಂಜೊಟ್ಟು(80ವ.)ರವರು ಅಸೌಖ್ಯದಿಂದ ಜ.5ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ರತ್ನಾಕರ ರೈ, ಸುಧಾಕರ ರೈ, ಭಾಸ್ಕರ ರೈ, ಪ್ರವೀಣ್ ರೈ, ಪುತ್ರಿ ಪದ್ಮಾವತಿ ರೈ ಹಾಗೂ ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.