ಪುತ್ತೂರು: ಕಲಾ ಕುಟುಂಬದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕಿರು ಚಿತ್ರಕಥೆಯ ಮುಹೂರ್ತ ಕಾರ್ಯಕ್ರಮವು ಕೊಲ್ಯದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ನಡೆಯಿತು.
ಕಲಾವಿದರಾಗಿ ವಿನಯ್ ಕುಂಬ್ರ, ಹರೀಶ್ ಮುಗೇರು,ಗೀತಾ ಪುತ್ತೂರು, ಯೋಗೀಶ್ ಸ್ವಾಮಿನಗರ, ಜಯಲಕ್ಷ್ಮಿ ಬೆಳ್ಳಾರೆ, ಲೋಕನಾಥ್ ಕುಂಬ್ರ, ಸೌಮ್ಯ ಎರ್ಮೆಟ್ಟಿ ಸುಳ್ಯ, ಶಿವಾನಿ ಪುತ್ತೂರು, ಆದ್ಯ ಆರ್ ಜೆ ಗೊಳ್ತೀಲ, ಸಚಿನ್ ಧರ್ಮಸ್ಥಳ, ಮಂಜುನಾಥ್ ಕುಂಬ್ರ, ಶಿವಾನಿ ತೊಕ್ಕೊಟ್ಟು ಕಾಣಿಸಿಕೊಳ್ಳಲಿದ್ದಾರೆ. ತಂಡದಲ್ಲಿ ನವೀನ್ ಪುತ್ತೂರು, ಜಗದೀಶ್ ಬೆಳ್ಳಾರೆ, ಹರೀಶ್ ಇಡ್ಕಿದು, ಪ್ರಶಾಂತ್ ಪುತ್ತೂರು, ಗಣೇಶ್ ಕೆಯ್ಯೂರು, ವೆಂಕಟೇಶ್ ಮಾಡಾವು, ಜ್ಯೋತಿ ಕುಂಬ್ರ, ಹರ್ಷಿತಾ ಬಾಳಿಲ, ದೀಕ್ಷಿತ್ ಶಾಂತಿಗೋಡು, ಚೇತನ್ ಪುತ್ತೂರು, ವಿಲಾಸ್ ಪಡುಮಲೆ, ಚರಣ್ ಶಾಖೆಪುರ, ಸುರೇಶ್ ಮುರ್ವ, ರಘು ಕೋಡಿಂಬಾಳ, ಮೋಹನ್ ದರ್ಬೆತ್ತಡ್ಕರವರುಗಳಿದ್ದಾರೆ.