ಪುತ್ತೂರು: ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ ಇದ್ಪಾಡಿ ಮಂಜಕೊಟ್ಯ ಇದರ ವಾರ್ಷಿಕ ನೇಮೋತ್ಸವ ಫೆ.11 ಮತ್ತು 12 ರಂದು ನಡೆಯಲಿದ್ದು, ಇದರ ಅಮಂತ್ರಣ ಪತ್ರ ಬಿಡುಗಡೆಯು ಜ.14 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.
ಸಮಾರಂಭದಲ್ಲಿ ಕಡಮಜಲು ಸುಭಾಷ್ ರೈ, ಮುಂಡಾಳಗುತ್ತು ಸುಧಾಕರ ರೈ, ಶಿವರಾಮ ಗೌಡ ಇದ್ಯಪ್ಪೆ, ರಾಜೀವ ರೈ ಕೋರಂಗ, ನಾರಾಯಣ ಗೌಡ ಇದ್ಯಪ್ಪೆ, ಕರುಣಾಕರ ರೈ ಕೋರಂಗ, ಮುಂಡಾಳಗುತ್ತು ಮನೋಹರ ರೈ, ಪುರಂದರ ರೈ ಕುಯ್ಯಾರು, ವಿಶ್ವನಾಥ ರೈ ಕುಕ್ಕುಂಜೋಡು, ಮುಂಡಾಳ ಗುತ್ತು ವಿನೋದ್ ಕುಮಾರ್ ರೈ, ರವೀಂದ್ರನಾಥ ರೈ ಕುಯ್ಯಾರು, ಮುಂಡಾಳ ಗುತ್ತು ಮೋಹನ್ ಆಳ್ವ, ಬೆದ್ರುಮಾರು ಸಾಯಿ ಪ್ರಸಾದ್ ರೈ , ಮುಂಡಾಳಗುತ್ತು ಪ್ರಭಾಕರ್ ರೈ, ಸೀತರಾಮ ಗೌಡ ಇದ್ಯಪ್ಪೆ, ಚಂದ್ರ ನಲಿಕೆ ಇದ್ಪಾಡಿ , ಮುಂಡಾಳಗುತ್ತು ಸಂಜೀವಿ ರೈ, ಮುಂಡಾಳ ಗುತ್ತು ಇಂದಿರಾ ರೈ , ರಾಧಾಕೃಷ್ಣ ಪೂಜಾರಿ ಇದ್ಪಾಡಿ , ಶೇಖರ ಗೌಡ ಮುಂಡಾಳ,ಬಾಲಕೃಷ್ಣ ಚೌಟ ಪಟ್ಟೆತಡ್ಕ, ಸುಂದರಿ ಕೋರಂಗ ಉಪಸ್ಥಿತರಿದ್ದರು.