ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ನಲ್ಲಿ ಕಡಬದ ಪ್ರವೀಣ್ ಗೌಡ ದೇರಾಜೆಯವರಿಗೆ ಎರಡು ಪದಕ

0

ಕಡಬ: ಮಂಗಳೂರಿನ ಮಂಗಳ ಸ್ಟೇಡಿಯಂನಲ್ಲಿ ಜ.10,11,12 ರಂದು ನಡೆದ ಸೌತ್ ಏಷಿಯಾ ಮಾಸ್ಟರ್ ಅಥ್ಲೆಟಿಕ್ ನಲ್ಲಿ ಕಡಬದ ಪ್ರವೀಣ್ ಗೌಡ ದೇರಾಜೆ ಭಾಗವಹಿಸಿ 800 ಮೀಟರ್ ಓಟದಲ್ಲಿ ಕಂಚಿನ ಪದಕ ಹಾಗೂ 4*400 ಮೀಟರ್ ರಿಲೇಯಲ್ಲಿ ಬೆಳ್ಳಿಯ ಪದಕಗಳಿಸಿರುತ್ತಾರೆ.

ಪ್ರವೀಣ್ ಗೌಡ ಕಡಬ ತಾಲೂಕು ಬಲ್ಯ ಗ್ರಾಮದ ದೇರಾಜೆಯ ಮೀನಾಕ್ಷಿ ಹಾಗೂ ಕುಶಾಲಪ್ಪ ಗೌಡ ರವರ ಪುತ್ರ

LEAVE A REPLY

Please enter your comment!
Please enter your name here