ವಿವಾಹ ನಿಶ್ಚಿತಾರ್ಥ ;ಸಮನ್ವಿ ರೈ-ಪ್ರಜನ್

0

ಬೆಟ್ಟಂಪಾಡಿ ಗ್ರಾಮದ ಮದಕ ಅರುಣ್ ಪ್ರಕಾಶ್ ರೈ ಮತ್ತು ಸವಿತಾ ರೈ ದಂಪತಿ ಪುತ್ರಿ, ಸರಿಗಮಪ ಖ್ಯಾತಿಯ ಸಮನ್ವಿ ರೈ ಮತ್ತು ಮುಡಿಪಿನಡ್ಕ ಪೂವನಡ್ಕ ಬಾರಿಕೆ ಸುಧಾಕರ ಶೆಟ್ಟಿ ಮತ್ತು ಹೇಮಲತಾ ಶೆಟ್ಟಿ ದಂಪತಿ ಪುತ್ರ ಪ್ರಜನ್ ಶೆಟ್ಟಿರವರ ವಿವಾಹ ನಿಶ್ಚಿತಾರ್ಥ ಎಪಿಎಂಸಿ ರಸ್ತೆಯಲ್ಲಿರುವ ಪುತ್ತೂರು ಗಾರ್ಡನ್‌ನಲ್ಲಿ ಜ.19ರಂದು ನಡೆಯಿತು. ಖ್ಯಾತ ಹಿನ್ನಲೆ ಗಾಯಕ ಜೇಶ್ ಕರಣ್ ಸಿಂಗ್‌ರವರಿಂದ ಗಾಯನ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here