ಪುತ್ತೂರು: ಫೆ.2ರಂದು ನಡೆಯಲಿರುವ ಕಲ್ಲೇಗ ಕಲ್ಕುಡ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ದೈವಸ್ಥಾನದ ವಠಾರದಲ್ಲಿ ನಡೆಯಿತು.
ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಅಜಿತ್ ಕುಮಾರ್, ಆಡಳಿತಾಧಿಕಾರಿ ಚಂಗಪ್ಪ, ಜಿನ್ನಪ್ಪ ಪೂಜಾರಿ, ಮನೋಹರ ಉಗ್ರಾಣಿ, ಪ್ರಶಾಂತ್ ಮುರ, ಜಾನಕಿ ಬಾಲಕೃಷ್ಣ ಗೌಡ ಮುರ, ಚಂದ್ರಶೇಖರ ಗೌಡ ಕಲ್ಲೇಗ, ಹೊನ್ನಪ್ಪ ನಳಿಕೆ, ರಮೇಶ ನಳಿಕೆ, ರೋಹಿತ್ ನಳಿಕೆ, ಗಣೇಶ ಗೌಡ ಪೋಳ್ಯ, ಕೆ.ಮುರಳೀಧರ ಗೌಡ, ಚಂದ್ರಶೇಖರ ರಕ್ತೇಶ್ವರಿ ವಠಾರ, ಕೃಷ್ಣಪ್ಪ ಪೂಜಾರಿ, ನಗರಸಭಾ ಸದಸ್ಯ ದಿನೇಶ್ ಶೇವಿರೆ, ರವಿಕಿರಣ್ ಬಿ., ಪುರುಷೋತ್ತಮ ಗೌಡ ಪೋಳ್ಯ, ಮೋಹನ ಗೌಡ ಪೋಳ್ಯ, ನಾರಾಯಣ ಮುಗೇರ ಉಪಸ್ಥಿತರಿದ್ದರು.