ಪುಣಚ ಬೈಲುಗುತ್ತು ದೈವಸ್ಥಾನದ ವಾರ್ಷಿಕ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಪುಣಚ: ಪುಣಚ ಬೈಲುಗುತ್ತು ಕುಟುಂಬಸ್ಥರ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ನೇಮೋತ್ಸವ ಜ.31 ಹಾಗೂ ಫೆ.1ರಂದು ನಡೆಯಲಿದ್ದು ಇದರ ಗೊನೆ ಮುಹೂರ್ತ ಜ.24ರಂದು ಬೆಳಿಗ್ಗೆ ದೈವಸ್ಥಾನದ ಬಳಿ ನಡೆಯಿತು.
ಬೈಲುಗುತ್ತು ಕುಟುಂಬದ ಯಜಮಾನ ಎ.ಜಗನ್ನಾಥ ರೈ ಮತ್ತು ಬೈಲುಗುತ್ತು ಕುಟುಂಬಸ್ಥರು ಬಂಧುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here