ಇಂದಿನ ಕಾರ್ಯಕ್ರಮ(27/01/2025)

0

ಪುತ್ತೂರು ನಗರ ಸಭೆ, ತಾಲೂಕು ಪಂಚಾಯತ್‌ನ ಸಹಯೋಗದೊಂದಿಗೆ ನಗರ ಸಭೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ’ ಧ್ಯೇಯವಾಕ್ಯದೊಂದಿಗೆ ಸ್ವಚ್ಛತಾ ಶ್ರಮದಾನ ಅಭಿಯಾನ
ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಆರ್ಯಾಪು ಗ್ರಾ.ಪಂನ ಗ್ರಾಮಸಭೆ
ಗೋಳಿತ್ತೊಟ್ಟು ಪಂಚಾಯತ್ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ದೂಮಡ್ಕ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಇರ್ದೆ ೧ನೇ ವಾರ್ಡ್, ಮಿತಡ್ಕದಲ್ಲಿ ೧೧.೩೦ಕ್ಕೆ ಬೆಟ್ಟಂಪಾಡಿ ೩ನೇ ವಾರ್ಡ್, ಉಪ್ಪಳಿಗೆ ಹಿ.ಪ್ರಾ. ಶಾಲೆಯಲ್ಲಿ ೧೧.೩೦ಕ್ಕೆ ಬೆಟ್ಟಂಪಾಡಿ ೪ನೇ ವಾರ್ಡ್‌ನ ವಾರ್ಡುಸಭೆ
ಆರ್ಲಪದವು ಮಾಡದಲ್ಲಿ ಬೆಳಿಗ್ಗೆ ಪೂಮಾಣಿ ದೈವದ ನೇಮೋತ್ಸವ
ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ೧೮ನೇ ವರ್ಷದ ನಗರ ಭಜನೆ ಪ್ರಯುಕ್ತ ಅಶ್ವತ್ಥಕಟ್ಟೆ, ಬಾರಿಕೆ, ಮೇಲಿನಹಿತ್ತಿಲು, ಕಾಪು, ಅರ್ಬಿ, ಕೂರ್ನಡ್ಕದಲ್ಲಿ ಬೈಲುವಾರು ಭಜನೆ
ಕಲ್ಲಾರೆ ಅಪೋಲೋ ಸ್ಕ್ಯಾನಿಂಗ್ ಸೆಂಟರ್ ಬಳಿ ಬಾಲಿಯೂರು ದರ್ಬಾರ್ ಕಾಂಪ್ಲೆಕ್ಸ್‌ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಪರ್ಲ್ ಸಿಟಿ ಲ್ಯಾಬೋರೋಟರಿ ರಕ್ತ ತಪಾಸಣಾ ಕೇಂದ್ರದಿಂದ ಉಚಿತ ರಕ್ತ ತಪಾಸಣಾ ಶಿಬಿರ
ಶಾಂತಿಗೋಡು ಮರಕ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಮಹಾಗಣಪತಿ ಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನವಕಕಲಶಪೂಜೆ, ತಂಬಿಲಗಳು, ಮಹಾಪೂಜೆ


ಶುಭಾರಂಭ
ಬೊಳುವಾರು ಆಂಜನೇಯ ಮಂತ್ರಾಲಯದ ಎದುರುಗಡೆ ಪ್ರಭು ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೧೧ಕ್ಕೆ ಯೂನಿಯನ್ ಬ್ಯಾಂಕ್ ಸ್ಥಳಾಂತರಗೊಂಡು ಶುಭಾರಂಭ

LEAVE A REPLY

Please enter your comment!
Please enter your name here