ನೆಲ್ಲಿಗುಂಡಿ ರುದ್ರಭೂಮಿ ಗುಡ್ಡೆಯಲ್ಲಿ ತಡ ರಾತ್ರಿ ಭಾರಿ ಬೆಂಕಿ ! February 1, 2025 0 FacebookTwitterWhatsApp ಪುತ್ತೂರು: ಬಲ್ನಾಡು ರಸ್ತೆಯ ನೆಲ್ಲಿಗುಂಡಿ ರುದ್ರಭೂಮಿಯ ಬಳಿ ಗುಡ್ಡೆಯಲ್ಲಿ ಫೆ.1 ರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ಸ್ಥಳೀಯ ಜನರು ಆತಂಕವ್ಯಕ್ತಪಡಿಸಿದ್ದಾರೆ.