ಬಡಗನ್ನೂರು ದೇವಪ್ಪ ಗೌಡ ನಿಧನ February 4, 2025 0 FacebookTwitterWhatsApp ಪುತ್ತೂರು: ಬಡಗನ್ನೂರು ಗ್ರಾಮದ ದಿ.ಅಳಂತಡ್ಕ ಸಂಕಪ್ಪಗೌಡರ ಪುತ್ರ ದೇವಪ್ಪ ಗೌಡ ರವರು(47.ವ) ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಪುಷ್ಪಾವತಿ, ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.