ಪುತ್ತೂರು:ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿಯ ಆವರಣಕ್ಕೆ ನೂತನವಾಗಿ ಅಳವಡಿಸಿದ ಇಂಟರ್ಲಾಕ್ ಇದರ ಉದ್ಘಾಟನೆ ಸಮಾರಂಭವು ಫೆ.6 ರಂದು ಸಂಜೆ ಸಯ್ಯದ್ ಎನ್.ಪಿ.ಎಂ ಜಲಾಲುದ್ದೀನ್ ತಂಙಳ್ ಅರ್ ಬುಖಾರಿ ಕುನ್ನುಂಗೈ ಕೇರಳ ಇವರ ನೇತೃತ್ವದಲ್ಲಿ ನಡೆಯಲಿರುವುದು ಎಂದು ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.