ಇರ್ವತ್ತೂರು ಪದವು: ನೂತನ ಸಮಿತಿ ರಚನೆ

0

ಪುತ್ತೂರು: ಇರ್ವತ್ತೂರು ಪದವು ಇಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ KMJ ಇರ್ವತ್ತೂರು ಯೂನಿಟ್ ಸಮಿತಿ ರಚನೆಯಾಯಿತು.


ಇದರ ಅಧ್ಯಕ್ಷರಾಗಿ ಮೂಸ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ , ಕೋಶಾಧಿಕಾರಿಯಾಗಿ ಮೂಸಾ ಎನ್, ಉಪಾಧ್ಯಕ್ಷರಾಗಿ ಎಸ್.ಪಿ.ಮೊಹಮ್ಮದ್ ರಫೀಕ್ ,ದಅವಾ ಕಾರ್ಯದರ್ಶಿಯಾಗಿ ದಾವೂದ್ ಮದನಿ,ಚಾರಿಟಿಯಾಗಿ ಅಬೂಬಕ್ಕರ್,ಇಸ್ವಾಬಾ ಕಾರ್ಯದರ್ಶಿಯಾಗಿ ಅಬ್ದುಲ್ ಹಕೀಂ ಮದನಿ, ಮೀಡಿಯಾ ಕಾರ್ಯದರ್ಶಿಯಾಗಿ ಅಬುಸಾಲಿ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಪ್ರಕ್ರಿಯೆ ಊರು ಮಹನೀಯರ ಸಮ್ಮುಖದಲ್ಲಿ ನಡೆಸಲಾಯಿತು.

LEAVE A REPLY

Please enter your comment!
Please enter your name here