ಉಪ್ಪಿನಂಗಡಿ ಗೃಹರಕ್ಷಕ ದಳಕ್ಕೆ ಅರ್ಜಿ ಆಹ್ವಾನ

0

ಉಪ್ಪಿನಂಗಡಿ: ಗೃಹರಕ್ಷಕದಳ ಉಪ್ಪಿನಂಗಡಿ ಘಟಕದಲ್ಲಿ ಖಾಲಿ ಇರುವ ಪುರುಷ /ಮಹಿಳಾ ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.


ಅರ್ಜಿದಾರರ ವಯಸ್ಸು 20 ವರ್ಷ ಮೇಲ್ಪಟ್ಟಿರಬೇಕು. ಎಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು. ಯಾವುದೇ ಅಂಗಾಂಗ ನ್ಯೂನತೆ ಹೊಂದಿರಬಾರದು. ಸ್ಥಳಿಯರಿಗೆ ಮೊದಲ ಆದ್ಯತೆ. ಆಸಕ್ತರು ಮೊ.ಸಂ.: 8762210435 ಕರೆ ಮಾಡಿ ಸರಕಾರ ನಿಗದಿಪಡಿಸಿದ ಅರ್ಜಿ ಫಾರಂ ಪಡೆಯಬಹುದು ಎಂದು ಉಪ್ಪಿನಂಗಡಿ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಸುಖಿತಾ ಎ. ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here