ಪುತ್ತೂರು: ಅರಿಯಡ್ಕ ಗ್ರಾಮದ ಪನೆಕ್ಕಳ ಶ್ರೀ ಮಹಾಮಾರಿಯಮ್ಮ ದೈವಸ್ಥಾನ ಇದರ ಪುನಃಪ್ರತಿಷ್ಠ ಬ್ರಹ್ಮಕಲಶೋತ್ಸವದ ಹಾಗೂ ಮಾರಿಪೂಜೆಯ ಆಮಂತ್ರಣ ಪತ್ರ ಬಿಡುಗಡೆ ಫೆ.12 ರಂದು ಮಾರಿಯಮ್ಮ ಸನ್ನಿದಿಯಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವವು ಮಾ.15 ರಿಂದ 17 ರವರೇಗೆ ನಡೆಯಲಿದೆ. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಕಿಶೋರ್ ಶೆಟ್ಟಿ ಅರಿಯಡ್ಕ ,ಗೌರವ ಸಲಹೆಗಾರರಾದ ಶ್ರೀರಾಮ್ ಪಕ್ಕಳ ಅರಿಯಡ್ಕ ,ಅಧ್ಯಕ್ಷರಾದ ನಾರಾಯಣ ಪೂಜಾರಿ ಮಡ್ಯಂಗಳ ,ಪ್ರದಾನ ಕಾರ್ಯದರ್ಶಿಗಳಾದ ಸಾರ್ಥಕ್ ರೈ ಅರಿಯಡ್ಕ , ಉಪಾಧ್ಯಕ್ಷರಾದ ಹರೀಶ್ ರೈ ಜಾರತ್ತಾರು , ಕೋಶಾಧಿಕಾರಿ ಶರತ್ ಕುಮಾರ್ , ಜೊತೆ ಕಾರ್ಯದರ್ಶಿ ಗಿರೀಶ್ ಜಾರತ್ತಾರು , ಸದಸ್ಯರಾದ ಪ್ರವೀಣ್ ರೈ ಪೆನೆಕ್ಕಳ , ರಾಜೇಶ್ ಎರ್ಕ , ಅಣ್ಣು ಜಾರತ್ತಾರು , ಗುರುವಪ್ಪ ಜಾರತ್ತಾರು , ನಾರಾಯಣ ಜಾರತ್ತಾರು , ರಾಮ , ಭವಿತ್ , ಚಂದ್ರಹಾಸ , ಕೇಶವ , ಅಕ್ಷಯ್ , ಸಂದೀಪ್ , ಕರುಣಾಕರ , ಅವೀಶ್ ಕುಮಾರ್ , ಶಶಿಕುಮಾರ್ , ಸುಮಂತ್ , ಸುಶಾಂತ್ ಉಪಸ್ಥಿತರಿದ್ದರು.