ಪುತ್ತೂರು: ಹತ್ಯಡ್ಕ ಗ್ರಾಮದ ಉಡ್ಯೆರೆ ದಿ. ನಾರಾಯಣ ಮೂಲ್ಯರ ಪತ್ನಿ ಯಮುನಾ (85 ವ) ಫೆ.16ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಮಕ್ಕಳಾದ ಉಮೇಶ, ಶ್ರೀಧರ, ಕೃಷ್ಣಪ್ಪ, ನಾಗೇಶ, ಸುದ್ದಿ ಬಿಡುಗಡೆ ಪ್ರತಿನಿಧಿ ಯು. ಸಿ. ಕುಲಾಲ್, ನಿತ್ಯಾನಂದ, ಕುಸುಮ, ಅಳಿಯ ಜಯಾ, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.