ಪುತ್ತೂರು : ತೀಯಾ ಸಮಾಜ ಸೇವಾ ಸಮಿತಿ (ರಿ) ಇದರ ಸಾರಥ್ಯದಲ್ಲಿ ಬಡ ಮಕ್ಕಳ ವಿದ್ಯಾರ್ಜನೆ ಹಾಗೂ ಆರೋಗ್ಯ ನಿಧಿ ಸಂಗ್ರಹದ ಉದ್ದೇಶಕ್ಕಾಗಿ ಫೆ.19 ರ ಸಂಜೆ 6.30 ರಿಂದ ಪುತ್ತೂರಿನ ಪುರಭವನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ| ದೇವದಾಸ್ ಕಾಪಿಕಾಡ್ ಇವರ ಚಾ ಪರ್ಕ ಕಲಾವಿದೆರ್ ಕುಡ್ಲ ಅಭಿನಯಿಸಿರುವ ತುಳು ಹಾಸ್ಯ ಮಯ ನಾಟಕ ” ಏರ್ಲಾ ಗ್ಯಾರಂಟಿ ಅತ್ತ್ ” ಪ್ರದರ್ಶನ ಕಾಣಲಿದೆಯೆಂದು ತೀಯಾ ಸಮಾಜ ಸೇವಾ ಸಂಘದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9972389511 ಅಥವಾ 9731768083 ಸಂಪರ್ಕಿಸುವಂತೆ ಕೋರಲಾಗಿದೆ.