ರಾಜ್ಯಮಟ್ಟದ ಕಬ್ ಚತುರ್ಥ ಚರಣ ಪರೀಕ್ಷೆ- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ತೇರ್ಗಡೆ

0

ಪುತ್ತೂರು: 2024-25ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆಸಲ್ಪಟ್ಟ ರಾಜ್ಯ ಪುರಸ್ಕಾರ ಕಬ್ ಚತುರ್ಥ ಚರಣ ಪರೀಕ್ಷಾ ಶಿಬಿರದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10 ಕಬ್ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳಾದ ಆರ್ಯೇಶ್ ಭಟ್. ಬಿ (ಗೋಪಾಲಕೃಷ್ಣ ಭಟ್ ಹಾಗೂ ಶಿಲ್ಪಾ.ಜಿ .ಭಟ್ ದಂಪತಿಯ ಪುತ್ರ), ಆಕಾಶ್. ಎಸ್. ನಾಯಕ್ ( ಸತೀಶ್ ನಾಯಕ್ ಹಾಗೂ ಸೌಮ್ಯ. ಎಸ್ ದಂಪತಿಯ ಪುತ್ರ), ಅತೀತ್. ರೈ. ಡಿ ( ಡಿ. ಅಜಿತ್ .ಕುಮಾರ್ .ರೈ ಹಾಗೂ ಪ್ರೀತಾ. ರೈ ದಂಪತಿಯ ಪುತ್ರ), ಅಶ್ವಿತ್ .ಎಸ್ (ಅಶೋಕ್. ಎಸ್ ಹಾಗೂ ಶ್ವೇತಾ ದಂಪತಿಯ ಪುತ್ರ), ಚಿನ್ಮಯ್. ಎಸ್. ಆನಂದ್ (ಆನಂದ. ಎಂ ಹಾಗೂ ಸೌಮ್ಯ. ಕೆ.ಎಸ್ ದಂಪತಿಯ ಪುತ್ರ), ಕುಶಾನ್. ಕೆ (ಮಹೇಶ್ ಹಾಗೂ ಅಕ್ಷಿತಾ. ಕೆ ದಂಪತಿಯ ಪುತ್ರ), ಪ್ರಜ್ವಲ್ .ಹೆಚ್ (ಹರೀಶ್ ‌.ಕೆ.ವಿ ಹಾಗೂ ಜಯಲಕ್ಷ್ಮಿ. ಎಂ ದಂಪತಿಯ ಪುತ್ರ), ಶೌರ್ಯ. ಕೆ.ಎಸ್ (ಸಂದೇಶ. ಕೆ .ಎಸ್ ಹಾಗೂ ಧನ್ಯ.ಕೆ ದಂಪತಿಯ ಪುತ್ರ), ತ್ರಿಶಾನ್. ಬಿ .ಶೆಟ್ಟಿ (ಭಾಸ್ಕರ್ .ಬಿ ಹಾಗೂ ಆಶಾ.ಕೆ ದಂಪತಿಯ ಪುತ್ರ),  ಉದ್ಯಾನ್. ಎಂ( ಮಂಜಾಚಾರಿ .ಟಿ .ವಿ ಹಾಗೂ ಪವಿತ್ರ ಸಿ.ಇ ದಂಪತಿಯ ಪುತ್ರ) ಇವರಿಗೆ ಕಬ್ ಮಾಸ್ಟರ್ ಪುಷ್ಪಲತಾ .ಕೆ ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯ ಗುರು ಸತೀಶ್ ಕುಮಾರ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here