ಅರಿಯಡ್ಕ: ಪಾಣಾಜೆ ಉಪವಲಯ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕ ದೇವಪ್ಪ ಎಂ ನಾಯ್ಕ ಫೆ.28ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಕನಕಮಜಲು,ಪಂಜಿಕಲ್ಲು, ಜಾಲ್ಸೂರು ಹಾಗೂ ಪಾಣಾಜೆ ಉಪವಲಯ ಅರಣ್ಯ ಇಲಾಖೆಯಲ್ಲಿ 40 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಇವರು, ಅರಿಯಡ್ಕ ಗ್ರಾಮದ ಮಾಯಿಲಕೊಚ್ಚಿ ಪುಟ್ಟ ನಾಯ್ಕ ಮತ್ತು ವೆಂಕಮ್ಮ ದಂಪತಿಗಳ ಪುತ್ರ. ಪತ್ನಿ ರತ್ನಾವತಿ, ಪುತ್ರ ಚರಣ್ ರಾಜ್ ಎಂ .ಡಿ, ಹಾಗೂ ಪುತ್ರಿ ಪವಿತ್ರ ಎಂ.ಡಿ ಹೊಸ ಗದ್ದೆಯಲ್ಲಿ ವಾಸಗಿದ್ದಾರೆ.