ನಿಡ್ಪಳ್ಳಿ ಕಾನ ಮುತ್ತಮ್ಮ ನಿಧನ March 4, 2025 0 FacebookTwitterWhatsApp ಪುತ್ತೂರು: ನಿಡ್ಪಳ್ಳಿ ಗ್ರಾಮದ ಕಾನ ಸೇಸಪ್ಪ ಪೂಜಾರಿ ಅವರ ಪತ್ನಿ ಮುತ್ತಮ್ಮ (90. ವ ) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹ ಕಾನನ ಶ್ರೀ ನಿವಾಸದಲ್ಲಿ ಮಾ 3ರಂದು ನಿಧನ ಹೊಂದಿದ್ದಾರೆ. ಮೃತರು ಮೂರು ಮಂದಿ ಪುತ್ರರು, ನಾಲ್ಕು ಪುತ್ರಿಯರನ್ನು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.