ಅರಿಯಡ್ಕ ಗ್ರಾಮದ ಆಕಾಯಿ ವೆಂಕಪ್ಪ ನಾಯ್ಕ ಮತ್ತು ಶಾರದ ವಿ ನಾಯ್ಕ ಆಕಾಯಿ ರವರ ಪುತ್ರ ಉದಯ ಎ ಹಾಗೂ ಸುಳ್ಯ ತಾಲೂಕು ಶೇಣಿ,ಕುಳ್ಳಾಜೆ ನಾರಾಯಣ ನಾಯ್ಕ ಮತ್ತು ನಳಿನಿ ಎನ್ ನಾಯ್ಕ ರವರ ಪುತ್ರಿ ಚೈತನ್ಯ ಎಸ್ ರವರ ವಿವಾಹ ಮಾ 2 ರಂದು ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.