ನೆಕ್ಸಾ ಕಾರು ಖರೀದಿಗೆ ಅಚ್ಚರಿ ಕೊಡುಗೆ ಘೋಷಣೆ…

0
  • ಖರೀದಿಗೆ 6 ಅದ್ಬುತ ಕಾರಣವನ್ನಿಟ್ಟ ನೆಕ್ಸಾ ಭಾರತ್…!
  • ನೆಕ್ಸಾ ಗ್ರಾಮೀಣ ಮಹೋತ್ಸವ ಮೂಲಕ ಅವಕಾಶ…
  • ಏಪ್ರಿಲ್ ಆರಂಭದಲ್ಲೇ ಮತ್ತೆ ಏರಿಕೆಯಾಗಲಿರುವ ಕಾರು ಮೌಲ್ಯ …!

ಗ್ರಾಹಕ ಜನತೆಯ ಅಚ್ಚುಮೆಚ್ಚಿನ ಮಾರುತಿ ನೆಕ್ಸಾ ಕಾರುಗಳ ಖರೀದಿಗೆ ಡೀಲರ್ ಭಾರತ್ ನೆಕ್ಸಾ ಭರಪೂರ ಕೊಡುಗೆಯನ್ನು ಘೋಷಣೆ ಮಾಡಿದ್ದು , ಮಾ.9 ರಿಂದ 11 ವರೆಗೆ ಬೃಹತ್ ನೆಕ್ಸಾ ಗ್ರಾಮೀಣ ಮಹೋತ್ಸವ ಆಯೋಜನೆ ಮೂಲಕ ಕಾರು ಪ್ರೇಮಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.


ಸುಮಾರು ಒಂದೂವರೆ ಲಕ್ಷ ರೂಪಾಯಿ ವರೆಗಿನ ಉಳಿತಾಯ ಕೊಡುಗೆ ಜೊತೆಗೆ ನೂರರಷ್ಟು ಸಾಲ ಸಾಲ ಸೌಲಭ್ಯ ಕಲ್ಪಿಸಲಾಗಿದ್ದು , ಮಾರ್ಚ್ ತಿಂಗಳೇ ಕಾರು ಖರೀದಿಗೆ ಅತ್ಯಂತ ಪ್ರಶಸ್ತವಾಗಿರುವುದಕ್ಕೆ 6 ಅತೀ ಬಲವಾದಂತಹ ಕಾರಣವನ್ನು ಕೂಡ ನೀಡಿದೆ. ಮುಖ್ಯವಾಗಿ ಅತೀ ಹೆಚ್ಚಿನ ವಿನಿಮಯ ಬೋನಸ್ ,ಅತೀ ಹೆಚ್ಚು ಗ್ರಾಹಕ ವರ್ಗಕ್ಕೆ ಕೊಡುಗೆ , ಆಕರ್ಷಕ ಸಾಲ ಯೋಜನೆ, ಹಳೇ ಕಾರಿಗೆ ಅತ್ಯುತ್ತಮ ಬೆಲೆ ಮತ್ತು ಏಪ್ರಿಲ್ ಆರಂಭದಲ್ಲೇ ದರ ಏರಿಕೆ ಬಿಸಿ ಇವೆಲ್ಲದರಿಂದ ಪಾರಗಲು ಗ್ರಾಹಕರಿಗೆ ಇಂತಹದೊಂದು ಸುವರ್ಣವಕಾಶವನ್ನು ಭಾರತ್ ನೆಕ್ಸಾ ನೀಡಿದೆ.
ಇಗ್ನಿಸ್ ಮೇಲೆ 75 ಸಾವಿರ , ಬೆಲೆನೋ ಮೇಲೆ 80 ಸಾವಿರ , ಫ್ರಾಂಕ್ಸ್ ಮೇಲೆ 70 ಸಾವಿರ ಮತ್ತು 43 ಮೌಲ್ಯದ ಉಚಿತ ವೆಲೊಸಿಟಿ ಕಿಟ್ , ಗ್ರ್ಯಾಂಡ್ ವಿಟಾರ ಖರೀದಿಗೆ 1.45 ಲಕ್ಷದ ಉಳಿತಾಯ ಜೊತೆಗೆ ಎಕ್ಸ್ಟೆಂಡೆಡ್ ವ್ಯಾರಂಟಿ ಸೌಲಭ್ಯ ಹಾಗೂ ಜಿಮ್ನಿ ಖರೀದಿಗೆ 1.10 ಲಕ್ಷದ ಉಳಿತಾಯವನ್ನು ಭಾರತ್ ನೀಡಲು ಮುಂದಾಗಿದೆ.

ಇನ್ನೂ ಅಧಿಕ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9620913030 ಅಥವಾ 9741732030 ಸಂಪರ್ಕಿಸುವಂತೆ ಆಯೋಜಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here