ಕೂಡಮರ ದೈಯಕ್ಕು ನಿಧನ

0

ಪುತ್ತೂರು: ಬೆದ್ರಾಳ ಕೂಡಮರ ದಿ.ಗಂಗಯ್ಯ ಪೂಜಾರಿರವರ ಪತ್ನಿ ದೈಯಕ್ಕು(88ವ) ರವರು ಅಸೌಖ್ಯದಿಂದ ಮಾ.11ರಂದು ನಿಧನ ಹೊಂದಿದರು.

ಮೃತರು ಪುತ್ರರಾದ ಶೀನಪ್ಪ ಪೂಜಾರಿ, ಚಂದ್ರ ಪೂಜಾರಿ, ಕೃಷ್ಣಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಪದ್ಮನಾಭ ಪೂಜಾರಿ, ಪುತ್ರಿ ಚಂದ್ರಾವತಿ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here